kannada film song lyrics
ಚಿತ್ರ - ತಾಯಿ ನುಡಿ ವರ್ಷ - ೧೯೮೩ ಇಂದು ಒಂದಾಸೆಯು ನನ್ನನ್ನು ಕಾಡಿದೆ ನನ್ನ ಬಂಗಾರಿಯ ಸೇರೆಂದು ಹೇಳಿದೆ ಆ ಆಸೆ ನನಗೂ ಮೂಡಿದೆ ಸಂಕೋಚ ತಾಳು ಎಂದಿದೆ ಯಾರಿಲ್ಲ ನೋಡು ಏಕೆ ನಾಚಿಕೆ ಚಿನ್ನ ನಿನ್ನ ಈ ಕೆನ್ನೆ ಇಂದು ಏತಕೆ ತುಟಿಯು ಬಳಿಗೆ ಬಂದಾಗ ಕೆಂಪಗಾಗಿದೆ ಒಂಟಿ ಹೆಣ್ಣ ಹೀಗೇಕೆ ತಂಟೆ ಮಾಡುವೆ ಸಂಜೆ ಬಣ್ಣ ಚೆಲ್ಲಾಡಿ ರಂಗೇರಿ ಸಂಜೆಯ ಮಾತು ಯಾರಿಗೆ ಬೇಕು ನನ್ನೆದೆ ಆಸೆ ತೀರಲೆ ಬೇಕು ಹತ್ತಿರ ಬರ ಬಾರದೆ ಇಂದು ಒಂದಾಸೆಯು ನನ್ನನ್ನು ಕಾಡಿದೆ ನನ್ನ ಬಂಗಾರಿಯ ಸೇರೆಂದು ಹೇಳಿದೆ ಆ ಆಸೆ ನನಗೂ ಮೂಡಿದೆ ಸಂಕೋಚ ತಾಳು ಎಂದಿದೆ ಯಾರಿಲ್ಲ ನೋಡು ಏಕೆ ನಾಚಿಕೆ ಹೆಣ್ಣು ಒಂದು ಹೂವಂತೆ ಗಂಡೇ ಬಲ್ಲೆಯಾ ನಲ್ಲ ನಿನ್ನ ದಾಮಯ್ಯ ದೂರ ನಿಲ್ಲೆಯಾ ಹೂವು ಎಂದು ಮುದ್ದಾಗಿ ಮಾತನಾಡದು ದುಂಬಿ ಹಾರಿ ಬಂದಾಗ ಬೇಡ ಎನ್ನದು ಮಾತಲಿ ಹೀಗೆ ಕೊಲ್ಲುವೆ ಏಕೆ ಪ್ರೀತಿಸು ಆಗ ಆತುರವೇಕೆ ಸುಮ್ಮನೆ ಇರ ಬಾರದೆ imposible ಇಂದು ಒಂದಾಸೆಯು ನನ್ನನ್ನು ಕಾಡಿದೆ ನನ್ನ ಬಂಗಾರಿಯ ಸೇರೆಂದು ಹೇಳಿದೆ ಆ ಆಸೆ ನನಗೂ ಮೂಡಿದೆ ಸಂಕೋಚ ತಾಳು ಎಂದಿದೆ ಯಾರಿಲ್ಲ ನೋಡು ಏಕೆ ನಾಚಿಕೆ